Random Video

Union budget 2024 ಈ ಬಾರಿ ನಿರ್ಮಲಾ ಸೀತಾರಾಮನ್ ಧರಿಸಿದ ಸೀರೆ  ಎಲ್ಲಿಯದ್ದು ಗೊತ್ತಾ?

2024-02-01 58 Dailymotion

ನಿರ್ಮಲಾ ಸೀತಾರಾಮನ್ ‘ಟಸ್ಸಾರ್’ ಕೈಮಗ್ಗದಿಂದ ನೈದಿರುವ ನೀಲಿ ಮತ್ತು ಬಿಳಿಯ ಬಣ್ಣ ಸೀರೆಯನ್ನು ಈ ಬಾರಿಯ ಬಜೆಟ್ ಮಂಡನೆಗೆಗಾಗಿ ಧರಿಸಿದ್ದಾರೆ. ಈ ಮಲ್ಬೆರಿ ಬಣ್ಣದ ಸೀರೆಯು ‘ಬೆಂಗಲ್ ಕಾಂತ’ ವಿನ್ಯಾಸವನ್ನು ಹೊಂದಿದ್ದು, ತಮಿಳುನಾಡಿನ ಸೀರೆ ಇದಾಗಿದೆ. ಅಲ್ಲಿ ಇದನ್ನು ‘ ರಾಮನ ನೀಲಿ’ ಎಂದು ಕರೆಯುತ್ತಾರೆ .Nirmala Sitharaman wore a 'Tussar' handloom blue and white color saree for this budget presentation. This mulberry colored saree has a 'Bengal Kanta' design and is a saree from Tamil Nadu. There it is called 'Rama's Blue'.

#NarendraModi #India #PMModi #Budget2024 #NirmalaSitharaman #unionfinanceMinister #Indianeconomy #Budget #ParliamentHouse #Loksabhaelections2024, #infrastructureinIndia
~HT.188~PR.160~ED.34~